ಅಭಿಪ್ರಾಯ / ಸಲಹೆಗಳು

ಸುಶಾಸನ ಮಾಸ-ಅತ್ಯುತ್ತಮ ಪ್ರಶಸ್ತಿಗಳು - 2022

ಅತ್ಯುತ್ತಮ  ಪ್ರಶಸ್ತಿಗಳು
       
ಕ್ರ.ಸಂ ಪ್ರಶಸ್ತಿಗಳ ವಿವರ   ಪ್ರಶಸ್ತಿಗೆ ಸಲ್ಲಿಸಬೇಕಾದ ಕಳೆದ 3 ವರ್ಷಗಳಮಾಹಿತಿ
       
1 ಅತ್ಯುತ್ತಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು    https://forms.gle/7AfqUv855SN74kTi6 ಇನ್‌ಟೇಕ್‌ ಮತ್ತು ಪ್ರವೇಶಾತಿ
ಕರ್ನಾಟಕ LMS ಅನುಷ್ಠಾನ
ಬೋಧನೆಗೆ ಸ್ಮಾರ್ಟ್‌ ತರಗತಿಗಳ ಬಳಕೆ
ನ್ಯಾಕ್‌ ಗ್ರೇಡ್
       
2 ಅತ್ಯುತ್ತಮ ಪ್ಲೇಸ್‌ ಮೆಂಟ್‌ ಸೆಲ್‌  https://forms.gle/CUXFxmd8egj7fLRs9 ಕೈಗಾರಿಕೆಗಳು/ಸಂಸ್ಥೆಗಳೊಡನೆ ಮಾಡಿಕೊಂಡ ಒಪ್ಪಂದಗಳು
ಇನ್ಫೋಸಿಸ್‌ ಸ್ಪ್ರಿಂಗ್‌ ಬೋರ್ಡ್‌ ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಸಂಖ್ಯೆ
 ಅನ್‌ ಅಕಾಡೆಮಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ
ವಿದ್ಯಾರ್ಥಿಗಳನ್ನು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ನಡೆಸಿದ ತರಬೇತಿ ಕಾರ್ಯಕ್ರಮಗಳ ಸಂಖ್ಯೆ
ಸ್ವ-ಉದ್ಯೋಗ ಮತ್ತು ಕೈಗಾರಿಕಾ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ನಡೆಸಿದ ತರಬೇತಿ ಕಾರ್ಯಕ್ರಮಗಳ ಸಂಖ್ಯೆ
       
3 ಅತ್ಯುತ್ತಮ ಪಠ್ಯೇತರ ಚಟುವಟಿಕೆಗಳು https://forms.gle/u9RNDuvtUSTAPJPs6  ತಾಲ್ಲೂಕು/ಜಿಲ್ಲೆ/ ವಿಶ್ವವಿದ್ಯಾಲಯ/ರಾಜ್ಯ/ರಾಷ್ಟ್ರ/ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಪ್ರಬಂಧ, ಭಾಷಣ, ಚರ್ಚೆ ಇತ್ಯಾದಿ ಸ್ಫರ್ಧೆಗಳಲ್ಲಿ ಗಳಿಸಿದ ಬಹುಮಾನಗಳು
ತಾಲ್ಲೂಕು/ಜಿಲ್ಲೆ/ ವಿಶ್ವವಿದ್ಯಾಲಯ/ರಾಜ್ಯ/ರಾಷ್ಟ್ರ/ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಯೋಗ, ಫಿಸಿಕಲ್‌ ಫಿಟ್ನೆಸ್, ಕ್ರೀಡಾ ಸ್ಫರ್ಧೆಗಳಲ್ಲಿ ಗಳಿಸಿದ ಬಹುಮಾನಗಳು
ಟಿವಿ/ರೇಡಿಯೋ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ
ತಾಲ್ಲೂಕು/ಜಿಲ್ಲೆ/ ವಿಶ್ವವಿದ್ಯಾಲಯ/ರಾಜ್ಯ/ರಾಷ್ಟ್ರ/ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ನೀಡಿರುವ ಸಾರ್ವಜನಿಕ ಕಾರ್ಯಕ್ರಮಗಳು
ತಾಲ್ಲೂಕು/ಜಿಲ್ಲೆ/ ವಿಶ್ವವಿದ್ಯಾಲಯ/ರಾಜ್ಯ/ರಾಷ್ಟ್ರ/ ಅಂತಾರಾಷ್ಟ್ರೀಯ ಮಟ್ಟದಲ್ಲಿ NCC/NSS/Red Cross/ Scouts & Guides ವಿದ್ಯಾರ್ಥಿಗಳ ಭಾಗವಹಿಸುವಿಕೆ
       
4 ಅತ್ಯುತ್ತಮ ಫಲಿತಾಂಶ https://forms.gle/gWXMyBiSRtpPTYDX6 ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿನ ಫಲಿತಾಂಶ
ಗಳಿಸಿದ ವಿಶ್ವವಿದ್ಯಾಲಯದ  ರಾಂಕ್‌ಗಳು
     
5 ಅತ್ಯುತ್ತಮ ಸಕಾಲ ಸೇವೆ   ಆನ್‌ ಲೈನ್‌ ನಲ್ಲಿ ನೀಡಿದ ಸೇವೆಗಳ ಸಂಖ್ಯೆ
https://forms.gle/ETsktN3Jvq3T9Jug8 ನಿಗದಿತ ಕಾಲಾವಧಿಯೊಳಗೆ ನೀಡಿದ ಸೇವೆಗಳ ಸಂಖ್ಯೆ
  ಫಲಾನುಭವಿಗಳ ಸಂಖ್ಯೆ
       
6 ಅತ್ಯುತ್ತಮ ವಿದ್ಯಾರ್ಥಿ-ಸಹಾಯ ಕಾರ್ಯಕ್ರಮಗಳು   ಕೌನ್ಸೆಲಿಂಗ್
  ಕುಂದುಕೊರತೆಗಳ ನಿವಾರಣೆ
https://forms.gle/rAiVEGDdCfpHHtvQ7 ವಿದ್ಯಾರ್ಥಿವೇತನ
  ಕಾಲೇಜು ನಡೆಸಿರುವ ಪೂರಕ ಕೋರ್ಸ್‌ ಗಳು (ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಒಳಗೊಂಡಂತೆ)
  ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟ ಉಪಕ್ರಮಗಳು
       
7 ಅತ್ಯುತ್ತಮ ಸಮಾಜಸೇವೆ https://forms.gle/H2GUt6YCAmk8AFLf8 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದು/ಅರಣ್ಯಗಳು,  ಕೆರೆಗಳು, ಐತಿಹಾಸಿಕ ಸ್ಮಾರಕಗಳ ಪುನಶ್ಚೇತನ/ಸಾಕ್ಷರತೆ ಪ್ರಸಾರ/ ಇತರ
ಸಾಮಾಜಿಕ ಸಮಸ್ಯೆಗಳ ಕುರಿತು ನಡೆಸಿದ ಅಭಿಯಾನಗಳು/ಜಾಗೃತಿ ಕಾರ್ಯಕ್ರಮಗಳು
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ನಡೆಸಿದ ಜಾಗೃತಿ ಕಾರ್ಯಕ್ರಮಗಳು
ಕೋವಿಡ್‌-19 ಸಂಬಂಧಿತ ಸೇವೆಗಳು
ಸಮಾಜ ಸೇವೆಗೆ ಸಂದ  ಪ್ರಶಸ್ತಿ ಪುರಸ್ಕಾರಗಳು
       
8 ಅತ್ಯುತ್ತಮ ಅಭ್ಯಾಸಗಳು https://forms.gle/srLmaZhmRLS4CFPdA ದತ್ತಿ ಸ್ಥಾಪನೆ
ಸಾಂಸ್ಥಿಕವಾಗಿ ವಿದ್ಯಾರ್ಥಿಗಳಿಗೆ ಊಟ/ಫೀಸು ನೀಡುವ ಕಾರ್ಯಕ್ರಮಗಳು
ದಾನಿಗಳಿಂದ ಕಾಲೇಜಿನ ಅಭಿವೃದ್ಧಿಗೆ ಪಡೆದುಕೊಂಡ ನಿಧಿ
ಹಸಿರು ಉಪಕ್ರಮಗಳು
ಸ್ವಚ್ಛತೆ,   ಶುಚಿತ್ವ ಮತ್ತು ಕಾಲೇಜಿನ ಕಟ್ಟಡ/ ಆವರಣವನ್ನು ಅಂದಗೊಳಿಸುವಿಕೆ.

ಇತ್ತೀಚಿನ ನವೀಕರಣ​ : 25-04-2023 04:51 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080